Radio Panchajanya 90.8 FMEsplicito

di Radio Panchajanya 90.8 FM

Radio Panchajanya 90.8 FM Community Radio Station Vivekananda Campus Puttur

Episodi del podcast

  • Programme Dated 02-03-2021

    Esplicito

    Programme Dated 02-03-2021

    Esplicito

    ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 02-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿ * ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಭಜನೆ * ಶ್ರೀಮತಿ ವಿದ್ಯಾಶ್ರೀ ಅಡೂರು ಮುಂಡಾಜೆ ಅವರ ರಚಿತ ಹಾಡು `ಜೀವನ ಹೂರಣ’ * ಕೃಷಿಲೋಕದಲ್ಲಿ ಜಲಸಾಕ್ಷರತೆ, ಇಂಗು ಬಾವಿಗಳು, ಅಡ್ಡಬೋರ್ ತಂತ್ರಜ್ಞಾನದ ಸಾಧಕ-ಬಾದಕಗಳ ಕುರಿತು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರು, ಜಲತಜ್ಞರಾದ ಶ್ರೀಪಡ್ರೆ ಅವರಿಂದ ಮಾಹಿತಿ * ಶಾಸ್ತ್ರೀಯ ಸಂಗೀತ ಕಛೇರಿ ಹಾಡುಗಾರಿಕೆ: ಕು. ಶೋಭಿತಾ ಭಟ್ ಮತ್ತು ಆಶ್ವೀಜಾ ಉಡುಪ ವಯಲಿನ್: ಮಹತೀ ಕೆ., ಮೃದಂಗ: ಮಾ. ಅಮೃತ ನಾರಾಯಣ ಹೊಸಮನೆ http://www.radiopanchajanya.com