Esplicito

Programme Dated 02-03-2021
Esplicito

Radio Panchajanya 90.8 FM di Radio Panchajanya 90.8 FM

Note sull'episodio

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.

02-03-2021 ಕಾರ್ಯಕ್ರಮಗಳ ವಿವರ

ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00

* ಪ್ರದೇಶ ಸಮಾಚಾರ

* ಭಕ್ತಿಗೀತೆಗಳು

* ಮಾರುಕಟ್ಟೆಧಾರಣೆ

* ಜಾಣಸುದ್ದಿ

* ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಭಜನೆ

* ಶ್ರೀಮತಿ ವಿದ್ಯಾಶ್ರೀ ಅಡೂರು ಮುಂಡಾಜೆ ಅವರ ರಚಿತ ಹಾಡು `ಜೀವನ ಹೂರಣ’

* ಕೃಷಿಲೋಕದಲ್ಲಿ ಜಲಸಾಕ್ಷರತೆ, ಇಂಗು ಬಾವಿಗಳು, ಅಡ್ಡಬೋರ್ ತಂತ್ರಜ್ಞಾನದ ಸಾಧಕ-ಬಾದಕಗಳ ಕುರಿತು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರು, ಜಲತಜ್ಞರಾದ ಶ್ರೀಪಡ್ರೆ ಅವರಿಂದ ಮಾಹಿತಿ

* ಶಾಸ್ತ್ರೀಯ ಸಂಗೀತ ಕಛೇರಿ

ಹಾಡುಗಾರಿಕೆ: ಕು. ಶೋಭಿತಾ ಭಟ್ ಮತ್ತು ಆಶ್ವೀಜಾ ಉಡುಪ

ವಯಲಿನ್: ಮಹತೀ ಕೆ., ಮೃದಂಗ: ಮಾ. ಅಮೃತ ನಾರಾಯಣ ಹೊಸಮನೆ

http://www.radiopanchajanya.com