ನಿರೀಕ್ಷೆಯ ವಾಕ್ಯ - 23.04.2025
ನಿರೀಕ್ಷೆಯ ವಾಕ್ಯ - 23.04.2025

New Hope TV Kannada di New Hope TV

Note sull'episodio

ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಉಪದ್ರವಗಳಲ್ಲಿಯೂ ಉಲ್ಲಾಸವಾಗಿದ್ದೇವೆ. 4ಯಾಕಂದರೆ ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು. 5ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ; ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆಯಲ್ಲಾ. Romans / ರೋಮಾಪುರದವರಿಗೆ 5 : 3 - 5

Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #23April #aprilpromiseword #promisewordfortoday #todaysmotivation #Romans5v3

Parole chiave
kannadapodcastkannada messageskannada christian messageschristy zebulonword of hope nireeksheya vaakyaword for today daily kannada motivationkarnataka churchestodaymotivationdaliykannadamotivationkannadadailyverse by verse bible studypodcast in kannadapromise word for this monthpromise word for aprilfresh on podcast in kannada