ನಿರೀಕ್ಷೆಯ ವಾಕ್ಯ - 25.02.25
ನಿರೀಕ್ಷೆಯ ವಾಕ್ಯ - 25.02.25

New Hope TV Kannada di New Hope TV

Note sull'episodio

ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನ ಮಾಡಿರಿ. ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ. 1 Peter / 1 ಪೇತ್ರನು 3 : 7

Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.

#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Psalm23v5 #24February #promisewordfortoday #todaysmotivation

Parole chiave
kannadapodcastkannada messageskannada christian messageschristy zebulonword of hope word for today daily kannada motivationkarnataka churchestodaymotivationdaliykannadamotivationkannadadailyfebruary promise wordverse by verse bible study