ಒಬ್ಬನ ಬದಲಾವಣೆ, ಹಲವರ ಆರಂಭ - JP’s Ironman 70.3 Story
Lifeu Ishtane di Leanpitch
Note sull'episodio
ಇವರು ನೋಡೋಕೆ ತುಂಬಾ ಹೆಲ್ತಿಯಾಗಿದ್ರು. Normal BMI, weight ಬಗ್ಗೆ ಯಾವತ್ತೂ ಟೆನ್ಷನ್ನೇ ಇರ್ಲಿಲ್ಲ. ಜೆಪಿ ಇಷ್ಟ ಬಂದಿದ್ದನ್ನ ತಿಂತಿದ್ರು, ಸೋ ವರ್ಕೌಟ್ ಮಾಡೋ ನೆಸೆಸಿಟಿ ಅನ್ಸಲೇ ಇಲ್ಲ. ಹೊರಗಡೆ ನೋಡೋಕೆ ಎಲ್ಲಾ Fine ಆಗಿತ್ತು... ಆದ್ರೆ ಬಾಡಿ ಒಳಗಡೆ ಬೇರೇನೇ ಸ್ಟೋರಿ ಇತ್ತು. He fell sick often, low energy, ಮತ್ತು frequent breakdowns. ಅವರು, "Looking healthy is Being healthy" ಅನ್ಕೊಂಡು ಬಿಟ್ಟಿದ್ರು. ಆದ್ರೆ ಯಾವಾಗ health screening ನಲ್ಲಿ "Bad Cholesterol" high ಬಂತೋ, ಅವತ್ತೇ ಆ illusion ಬ್ರೇಕ್ ಆಯ್ತು! ಆ ದಿವಸ, ಜೆಪಿ workout ಮಾಡೋಕೆ ಸ್ಟಾರ್ಟ್ ಮಾಡಿದ್ರು. ಫಸ್ಟ್ strength training, ಆಮೇಲೆ cycling, ಆಮೇಲೆ trekking. Slowly... but consistently. ಜಸ್ಟ್ ಹೆಲ್ತ್ ಸರಿ ಮಾಡೋಕೆ ಸ್ಟಾರ್ಟ್ ಮಾಡಿದ್ದು, ಇವತ್ತು ಇವರ identity-ನೇ ಆಗಿದೆ. ವರ್ಕೌಟ್-ಏ ಮಾಡ್ದೆ ಇರೋ ವ್ಯಕ್ತಿ, Ironman 70.3 Goa ಫಿನಿಶ್ ಮಾಡಿದ್ದಾರೆ! 1.9 km swim, 90 km cycling, 21 km run—ಜಸ್ಟ್ 6 hours 26 minutes ನಲ್ಲಿ! ಇವತ್ತು, ಜೆಪಿ BeAthlit-ಗೆ Product Owner ಮತ್ತು Intentionality Runs-ಗೆ Ra ...