ನಿರೀಕ್ಷೆಯ ವಾಕ್ಯ - 11 ಸೆಪ್ಟೆಂಬರ್ 2...
ನಿರೀಕ್ಷೆಯ ವಾಕ್ಯ - 11 ಸೆಪ್ಟೆಂಬರ್ 2026 (ನೆಹೆಮೀಯ 2 : 8, 9)

New Hope TV Kannada por New Hope TV

Notas del episodio

ರಾಜವನಪಾಲಕನಾದ ಆಸಾಫನು ದೇವಾಲಯದ ಕೋಟೆಯ ಬಾಗಲುಗಳು, ಪಟ್ಟಣದ ಪೌಳಿಗೋಡೆ, ನಾನು ಸೇರುವ ಮನೆ ಇವುಗಳಿಗೆ ಬೇಕಾಗುವ ತೊಲೆಗಳಿಗಾಗಿ ಮರಗಳನ್ನು ಕೊಡುವ ಹಾಗೂ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಬೇಕು ಎಂದು ಬಿನ್ನವಿಸಲು ನನ್ನ ದೇವರ ಕೃಪಾಹಸ್ತಪಾಲನೆ ನನಗಿದ್ದದ್ದರಿಂದ ಅರಸನು ಅವುಗಳನ್ನು ನನಗೆ ಕೊಟ್ಟದ್ದಲ್ಲದೆ ನನ್ನನ್ನು ಸಾಗಕಳುಹಿಸುವದಕ್ಕೋಸ್ಕರ ಸೇನಾಧಿಪತಿಗಳನ್ನೂ ರಾಹುತರನ್ನೂ ಕಳುಹಿಸಿದನು. Nehemiah / ನೆಹೆಮೀಯ 2 : 8, 9

Listen to the deeper meaning from this verse. Watch also on New Hope TV every morning at 6:30am.

#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #doineedgod #walkwithjesus #promisewordforSeptember #11September2026 #promisewordfortoday #todaysmotivation #Nehemiah2v8

Palabras clave
kannada christian messagesdaily kannada motivationbro anbu ebinezerfresh on podcast in kannadakannada loversfresh kannada podcastsunita ratnakumarSharon Rajesh Kannada messagesBible Study in Kannada Study on the book of Nehemiah