ದಿಲೀಪ್ ಕುಮಾರ್ ಅವರ Running ಮತ್ತು Business ನಡುವಿನ ಸಮತೋಲನ
Lifeu Ishtane por Leanpitch
Notas del episodio
ಬಾಳೆಪೇಟೆಯ ಬ್ಯುಸಿ ಬಿಸಿನೆಸ್ ಲೈಫ್ ಮಧ್ಯೆ, ದಿಲೀಪ್ ಕುಮಾರ್ ಅವರು ತಮ್ಮ ಜೀವನಕ್ಕೆ ಒಂದು ವಿಭಿನ್ನ ರಿದಮ್ ಕೊಟ್ಟಿದ್ದಾರೆ — ರನ್ನಿಂಗ್. ಹೋಲ್‌ಸೇಲ್ ಬಿಸಿನೆಸ್, ದಿನವಿಡೀ ಕೆಲಸದ ಒತ್ತಡ… ಆದರೂ ಬೆಳಿಗ್ಗೆ 5:30ಕ್ಕೆ ಎದ್ದು, ತಮ್ಮಗಾಗಿ ಸಮಯ ತೆಗೆದುಕೊಳ್ಳುವ ಹವ್ಯಾಸ ಇವರನ್ನು 20+ ಮ್ಯಾರಥಾನ್ ಮತ್ತು 120+ ರೇಸ್‌ಗಳವರೆಗೆ ಕರೆದೊಯ್ದಿದೆ. ಈ ಎಪಿಸೋಡ್‌ನಲ್ಲಿ, ಶಿಸ್ತು, consistency ಮತ್ತು simple living ಹೇಗೆ ಜೀವನವನ್ನು balance ಮಾಡಬಹುದು ಅನ್ನೋದನ್ನು ದಿಲೀಪ್ ಅವರ journey ಮೂಲಕ ನೋಡಬಹುದು. 📍 Shot at Middleovers 🤝 Sponsored by Glampies ಲೈಫು ಇಷ್ಟಾನೇ ❤️ #KannadaPodcast #BangaloreStories #RunningJourney #MarathonLife #WorkLifeBalance #RealStories #Middleovers #Glampies #BangaloreInfluencer #PodcastIndia
Palabras clave
bangalore runnerskannada podcastdisciplinefitness as lifestyleactive lifestyleWork Life BalanceMarathon Life
Sobre qué lugar trata este episodio
Local authority